ಹರಿದ ನೋಟುಗಳ ಬಗ್ಗೆ ನೀವು ತಿಳಿಯಬೇಕಾದ ಕೆಲವು ನಿಯಮಗಳು | Oneindia Kannada

2017-12-07 221

ಸಾಮಾನ್ಯ ಜನರಿಗೆ ನೋಟಿನ ನಿಯಮಗಳ ಬಗ್ಗೆ ಗೊತಿಲ್ಲ. ಹರಿದ ನೋಟನ್ನು ಯಾರುತೆಗೆಯಲಾರರು ಎನ್ನುವುದಷ್ಟೇ ಗೊತ್ತು ಆದರೆ ಆರ್ಬಿಐ 2017 ಎಪ್ರಿಲ್ನಲ್ಲಿ ಎಲ್ಲ ಬ್ಯಾಂಕ್ಗಳೀಗೆ ಒಂದು ವೇಳೆ ಜನರ ಬಳಿ ಹರಿದ ನೋಟು ಮಸಿಯಾದ ನೋಟುಗಳಿದ್ದರೆ ಅದನ್ನು ಬದಲಾಯಿಸಬೇಕು ಎಂದು ಆದೇಶಿಸಿದೆ.ನೋಟು ಒಳ್ಳೆಯ ಪರಿಸ್ಥಿತಿಯಲಿರಬೇಕು. 1999ರಲ್ಲಿಕ್ಲೀನ್ ನೋಟು ನೀತಿ ಆರಂಭಿಸಿದ್ದು, ನೋಟಿನಲ್ಲಿ ಏನು ಕೂಡಾ ಬರೆಯಬಾರದು ಎಂದಿತ್ತು. 2002ರಲ್ಲಿ ಬ್ಯಾಂಕ್ಗಳು ನೋಟಿನ ಅಟ್ಟಿಗೆ ಪಿನ್ ಮಾಡುವ ಬದಲಾಗಿ ರಬ್ಬರ್ ಬ್ಯಾಂಡ್ ಹಾಕತೊಡಗಿತು. 2013ರಲ್ಲಿ ಆರ್ಬಿಐ ನೋಟುಗಳಲ್ಲಿ ಯಾವುದೇ ರಾಜಕೀಯ ಸಂದೇಶ ಬರೆದರು ಅದು ಅಪಮೌಲ್ಯಗೊಳ್ಳುತ್ತದೆ ಎಂದಿತ್ತು. ಈ ಸೂಚನೆಯಬಳಿಕ ಮಾರುಕಟ್ಟೆಯಲಿ ಹಾಹಾಕಾರ ಆಗಿತ್ತು. 2014ರಲ್ಲಿ ಆರ್ಬಿಐ ಬರೆದ ನೋಟುಗಳು ನಡೆಯುವುದಿಲ್ಲ ಎಂದಿತು. 2017ರಲ್ಲಿ ಆರ್ಬಿಐ ಪುನಃ ಬರೆದ ನೋಟುಗಳು ಸ್ವೀಕೃತ ಎಂದಿತು.

Torn currencies have always been a head ache to normal people . But knowing these rules might change their minds

Videos similaires